¡Sorpréndeme!

Lok Sabha Elections 2019 : ಕುಮಾರಸ್ವಾಮಿ ಹಳೆಯದನ್ನೆಲ್ಲ ಮರೆತುಬಿಟ್ರು..ಏನೂ ಮಾಡಕಾಗಲ್ಲ | FILMIBEAT KANNADA

2019-03-28 122 Dailymotion

ದರ್ಶನ್, ಯಶ್ ಪ್ರಚಾರಕ್ಕೆ ಇನ್ನು ಇಳಿದಿಲ್ಲ ಯಾಕೆ? ಜೆಡಿಎಸ್ ಪಕ್ಷದವರ ಮನೆ ಮೇಲೆ ಐಟಿ ರೇಡ್ ಮಾಡಿದ್ದರ ಬಗ್ಗೆ ಸುಮಲತಾ ಅಭಿಪ್ರಾಯ, ಚುನಾವಣೆ ಪ್ರಚಾರ, ಸುಮಲತಾರಿಗೆ ಯಾಕೆ ಮಂಡ್ಯದ ಜನತೆ ಮತ ಹಾಕಬೇಕು? ಅಂಬರೀಶ್ ನಿಧನದ ನಂತರ ಸುಮಲತಾರ ಬಗ್ಗೆ ಕೇಳಿ ಬರುತ್ತಿರುವ ಟೀಕೆ ಟಿಪ್ಪಣಿಗಳನ್ನು ಸುಮಲತಾ ಎದುರಿಸುತ್ತಿರುವುದು ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಸುಮಲತಾ ಅವರು ಒನ್‍ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ.

Here is a Exclusive interview of Sumalatha Ambareesh. She gave full answers to the question arrised on her.